ಆರತಿ ಬೆಳಗಿ ಧನ್ಯವಾದ ತಿಳಿಸಿದ ಬೆಂಗಳೂರಿನ ಮಹಿಳೆಯರು Thanks Ladies | Bangalore Police | Oneindia kannada

2020-04-07 545

ಕೊರೊನದಿಂದಾಗಿ ಇಡೀ ದೇಶವೇ ಬಂದ್ ಆಗಿದೆ . ನಮ್ಮ ಪೊಲೀಸರು ಮಾತ್ರ ಬೀದಿಗಿಳಿದು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ . ಇತ್ತ ನಮ್ಮ ಬೆಂಗಳೂರಿನ ಮಹಿಳೆಯರು ನಮ್ಮ ಪೊಲೀಸರಿಗೆ ಅಕ್ಷರಶಃ ಆರತಿ ಎತ್ತಿದರು
Corona has forced to shut down the whole nation and police are really out there forcing people to stay inside and here our bengaluru ladies thanked bengaluru police in their own way

Videos similaires